ಡಾರ್ಲಿಂಗ್ ಕೃಷ್ಣನಿಗೆ ಶುಭ ಕೋರಿದ ಸುದೀಪ್..! | FILMIBEAT KANNADA

2019-01-04 254

ನಟರು ‌ನಿರ್ದೇಶಕರಾಗುವುದು, ನಿರ್ದೇಶಕರು ನಟರಾಗುವುದು ಆಗಾಗ ಚಿತ್ರದಲ್ಲಿ ನಡೆಯುತ್ತಲೇ ಇರುತ್ತದೆ. ಈಗ ಕನ್ನಡದ ಮತ್ತೊಬ್ಬ ನಟ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ನಟ ಡಾರ್ಲಿಂಗ್ ಕೃಷ್ಣ ಇದೀಗ ಡೈರೆಕ್ಟರ್ ಆಗಿದ್ದಾರೆ. ತಮ್ಮ ನಟನೆಯ ಸಿನಿಮಾಗೆ ತಾವೇ ಆಕ್ಷನ್ ಕಟ್ ಹೇಳಲು ನಿರ್ಧಾರ ಮಾಡಿದ್ದಾರೆ. ಅವರ ಮೊದಲ ನಿರ್ದೇಶನದ ಸಿನಿಮಾದ ಪೋಸ್ಟರ್ ಅನ್ನು ಇದೀಗ ಬಿಡುಗಡೆ ಮಾಡಿದ್ದಾರೆ.

Kannada actor Darling Kishna ready to direct his first movie 'Love Mocktail'.

Videos similaires